ಕುಶಾಲನಗರ, ಜು 19: ಗೊಂದಿಬಸವನಹಳ್ಳಿ ಯ ರೊಂಡಕೆರೆ ಏರಿ ಒಡೆದಿದೆ. ಕೆರೆಯ ಅಪಾರ ಪ್ರಮಾಣದ ನೀರು ತಗ್ಗು ಪ್ರದೇಶದ ನುಗ್ಗುತ್ತಿದೆ. ಕೆರೆ ಕೆಳ ಭಾಗದ ನಿವಾಸಿಗಳು ಎಚ್ಚರವಹಿಸಲು ಸೂಚನೆ.