ಕುಶಾಲನಗರ, ಜು 01: ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟ ಪ್ರವಾಸಿಗನ ಮೃತದೇಹ ಪತ್ತೆ.
ಸೋಮವಾರ ಬೆಳಗ್ಗೆ 8 ಗಂಟೆಗೆ ಪತ್ತೆಯಾದ ಮೃತದೇಹ.
ಭಾನುವಾರ ಸಂಜೆ ಹೆರೂರು ವ್ಯಾಪ್ತಿಯ ಹಾರಂಗಿ ಹಿನ್ನೀರಿನಲ್ಲಿ ಮುಳುಗಿದ್ದ ಪ್ರವಾಸಿಗ ಶಶಿ.
ಕಾರ್ಯಾಚರಣೆ ಮೂಲಕ ಮೃತದೇಹ ಹೊರತೆಗೆದ
ಕುಶಾಲನಗರ ಅಗ್ನಿಶಾಮಕ ದಳ ಸಿಬ್ಬಂದಿಗಳು.
ಪೊಲೀಸ್ ಇಲಾಖೆ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ.
ಅಗ್ನಿಶಾಮಕ ದಳದ ಲತೇಶ್, ಚೇತನ್, ಕರಿಯಣ್ಣ ಸೇರಿದಂತೆ ಸುಂಟಿಕೊಪ್ಪ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿ.
ಮರಣೋತ್ತರ ಪರೀಕ್ಷೆಗೆ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೃತದೇಹ ರವಾನೆ.
Back to top button
error: Content is protected !!