ಕುಶಾಲನಗರ, ಏ 11: ಕೊಡಗು ಡಿಸಿಸಿ ಬ್ಯಾಂಕ್ ಉದ್ಯೋಗಿ ಕುಶಾಲನಗರ ನಿವಾಸಿ ಹರಿಣಿ (45) ಅನಾರೋಗ್ಯದಿಂದ ಗುರುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೋವಿಡ್ ಬಳಿಕ ಇವರು ದೀರ್ಘಕಾಲದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಮೃತ ಹರಿಣಿ ಜನಪ್ರಿಯ ವಕೀಲರಾಗಿದ್ದ ದಿ.ನಂದಕುಮಾರ್ ಅವರ ಪತ್ನಿ. ಮೃತರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
Back to top button
error: Content is protected !!