ಕುಶಾಲನಗರ, ಏ 11:ಜೆಡಿಎಸ್ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷರಾಗಿ ಕೋಟಿ ರಾಮಣ್ಣ ಅವರನ್ನು ಆಯ್ಕೆ ಮಾಡಲಾಯಿತು.
ಖಾಸಗಿ ಸಭಾಂಗಣದಲ್ಲಿ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
ಈ ಸಂದರ್ಭ ಕೋರ್ ಕಮಿಟಿ ಸದಸ್ಯರಾದ ಸಿ.ಎಲ್.ವಿಶ್ವ, ಎಚ್.ಡಿ.ಪ್ರವೀಣ್, ನಗರಾಧ್ಯಕ್ಷ ಚಂದ್ರು, ಪ್ರಮುಖರಾದ ಗಿರೀಶ್, ರಘು, ವೆಂಕಟೇಶ್, ಶಿವದಾಸ್, ಪ್ರಸನ್ನ ರೆಡ್ಡಿ, ಶರತ್ ಮತ್ತಿತರರು ಇದ್ದರು.
Back to top button
error: Content is protected !!