ಕುಶಾಲನಗರ, ಜೂ 04: ನಾಕೂರು ಶಿರಂಗಾಲ ನಿವಾಸಿ ಜಿಪಂ ಮಾಜಿ ಸದಸ್ಯೆ ಕುಮುದಾ ಧರ್ಮಪ್ಪ ಅವರ ದ್ವಿತೀಯ ಪುತ್ರ ವಿಜೇತ್@ಚಿದು (38) ಅನಾರೋಗ್ಯದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.