ಕುಶಾಲನಗರ, ಮಾ 09: ಬಿಸಿಲ ಬೇಗೆ ತಣಿಸಿಕೊಳ್ಳಲು ಕಾವೇರಿಯತ್ತ ಮುಖ ಮಾಡುತ್ತಿರುವ ಯುವ ಸಮೂಹ ನದಿ ಪಾಲಾಗುತ್ತಿರುವ ದುರ್ಘಟನೆಗಳು ಆಗಿಂದಾಗ್ಯೆ ಸಂಭವಿಸುತ್ತಿದೆ.
ಸ್ನಾನಕ್ಕೆಂದು ಕಾವೇರಿ ನದಿಗೆ ತೆರಳಿದ ನಾಲ್ವರ ಪೈಕಿ ಓರ್ವ ನೀರು ಪಾಲಾದ ಘಟನೆ ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ದಾಸವಾಳ ವ್ಯಾಪ್ತಿಯಲ್ಲಿ ನಡೆದಿದೆ.
ಚೆಟ್ಟಳ್ಳಿ ಗ್ರಾಪಂ ವ್ಯಾಪ್ತಿಯ ಕಂಡಕೆರೆ ನಿವಾಸಿ ಶಂಭು ಮತ್ತು ಮೀನಾ ದಂಪತಿ ಪುತ್ರ ಎಂಬವರ ಪುತ್ರ ಶರತ್ (24) ಮೃತ ದುರ್ದೈವಿ. ಸ್ನೇಹಿತರೊಂದಿಗೆ ಸ್ನಾನಕ್ಕೆ ತೆರಳಿದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.
Back to top button
error: Content is protected !!