ಕುಶಾಲನಗರ, ಡಿ 25:
ಕೊಡಗಿನ ಕುಶಾಲನಗರದಲ್ಲಿ ಅದ್ದೂರಿ ಹನುಮ ಜಯಂತಿ, ಶೋಭಾಯಾತ್ರೆ ಶಿಸ್ತು ಬದ್ಧವಾಗಿ, ಶಾಂತಿಯುತವಾಗಿ ಯಶಸ್ವಿಯಾಗಿ ಹನುಮ ಭಕ್ತರು ನಡೆಸುತ್ತಾ ಬರುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು ಈ ಕಾರ್ಯಕ್ರಮವನ್ನು ವೀಕ್ಷಿಸಲು ಹೊರ ಜಿಲ್ಲೆಗಳಿಂದಲೂ ಹನುಮ ಭಕ್ತರು ಆಗಮಿಸುತ್ತಿದ್ದು,
ಈ ವರ್ಷ ಸುಮಾರು 15 ರಿಂದ 20 ಸಾವಿರ ಜನ ಸೇರಿರುವ ಈ ಕಾರ್ಯಕ್ರಮ ಮುಂದಿನ ವರ್ಷ ಇನ್ನು ಹೆಚ್ಚಿನ ಜನ ಸೇರುವ ನಿರೀಕ್ಷೆಯಿದೆ. ಸರ್ಕಾರ ಹನುಮ ಜಯಂತಿ ಆಚರಣೆಗೆ ಸರಕಾರ ಯಾಕೆ ಅನುದಾನ ನೀಡಬಾರದು ಎಂದು ಅವರು ಪ್ರಶ್ನಿಸಿದ್ದಾರೆ.
ಕುಶಾಲನಗರದ ಹನುಮ ಭಕ್ತರು ಪಕ್ಷಪಾತ ಮರೆತು ಸರ್ಕಾರದ ಅನುದಾನ ಪಡೆಯುವ ಪ್ರಯತ್ನ ಮಾಡಬೇಕೆಂದು
ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ
ಭಾಸ್ಕರ್ ನಾಯಕ್ ರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Back to top button
error: Content is protected !!