ಕುಶಾಲನಗರ, ನ 05: ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಶನ್ ದಕ್ಷಿಣ ಪ್ರಾಂತ ಮಡಿಕೇರಿ ವಿಭಾಗ ಮತ್ತು ಸೇವಾ ಭಾರತೀ ಮಡಿಕೇರಿ ಆಶ್ರಯದಲ್ಲಿ ಕೂಡಿಗೆ ಗ್ರಾಪಂ ವ್ಯಾಪ್ತಿಯ ಬ್ಯಾಡಗೋಟ್ಟ ದಿಡ್ಡಳ್ಳಿ ಪುನರ್ವಸತಿ ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾವೇರಿ ಸ್ವಾಸ್ಥ್ಯ ಸೇವಾ ಕಾರ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಡಿಕೇರಿ ಮೆಡಿಕಲ್ ಕಾಲೇಜಿನ ಫಿಷಿಶಿಯನ್ ಡಾ. ರಾಜೇಶ್ ಮತ್ತು ತಂಡದಿಂದ ಶಿಬಿರದ ನಿವಾಸಿಗಳಿಗೆ ಆರೋಗ್ಯ ತಪಾಸಣೆ ಕಾರ್ಯ ನಡೆಸಲಾಯಿತು.
ಈ ಸಂದರ್ಭ ವನವಸಿ ಕಲ್ಯಾಣ ವೇದಿಕೆ ತಾಲ್ಲೂಕು ಅಧ್ಯಕ್ಷರು ಪಿ.ಸಿ.ಸಿದ್ದ, ತಾಲ್ಲೂಕು ಕಾರ್ಯದರ್ಶಿ ಹರ್ಷ ಎಂ. ಬಿ, ಗ್ರಾಮಸ್ಥರಾದ ರವಿ, ಮುತ್ತ, ಭೋಜ, ರಾಜು, ರಂಗ, ರಮೇಶ ಮತ್ತಿತರರು ಇದ್ದರು.
Back to top button
error: Content is protected !!