ಕುಶಾಲನಗರ ಆ 31: ಎಸ್.ಎನ್.ಡಿ.ಪಿ ಕುಶಾಲನಗರ ಶಾಖೆಯಲ್ಲಿ ಶ್ರೀ ನಾರಾಯಣ ಗುರು ರವರ 169 ಜನ್ಮದಿನೋತ್ಸವ ಕಾರ್ಯಕ್ರಮ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷರು ಕೆ.ಟಿ ಗಣೇಶ್, ಕಾರ್ಯದರ್ಶಿ ಅನೀಶ್ ಕುಮಾರ್ ಕೆ.ಎಂ,ಯೂನಿಯನ್ ಸದಸ್ಯರು ಟಿ.ಎಸ್ ಉದಯ್ ಕುಮಾರ್, ಸದಸ್ಯರು ಕಿಶೋರ್ ಟಿ.ವಿ ಹಾಗು ಶಾಖೆಯ ಪಂಚಾಯತ್ ಸದಸ್ಯರಾದ ರಾಬಿನ್ ಪಿ, ರಾಜೇಂದ್ರನ ಮತ್ತು ಸುಕೇಶ್ ಸಿ ಕೆ ಹಾಗೂ ನಿರ್ದೇಶಕರು, ಸದಸ್ಯರು ಇದ್ದರು. ಈ ಕಾರ್ಯಕ್ರಮದಲ್ಲಿ ನಮ್ಮ ಸಮುದಾಯದ ಇಬ್ಬರನ್ನು ಸನ್ಮಾನಿಸಲಾಯಿತು.
ಶ್ರೀಯುತ ಶಿವನಂದನ್,ಅಧ್ಯಕ್ಷರು ಕೇರಳ ಸಮಾಜ
ಶ್ರೀಮತಿ ರುಕ್ಮಿಣಿ ಪಿಎಂ, ಅಧ್ಯಕ್ಷರು ಗ್ರಾಮ ಪಂಚಾಯಿತಿ.
Back to top button
error: Content is protected !!