ಕುಶಾಲನಗರ, ಜ 24: ನೀರು ಕುಡಿಯಲು ಬಂದ ಕಾಡಾನೆ ಮರಿ ನಾಲೆಯೊಳಗೆ ಸಿಲುಕಿಕೊಂಡ ಘಟನೆ ಚಿಕ್ಲಿಹೊಳೆಯಲ್ಲಿ ನಡೆದಿದೆ.
ರಾತ್ರಿ ವೇಳೆ ತಾಯಿಯೊಂದಿಗೆ ಆಗಮಿಸಿದ ಮರಿ ಕಾಡಾನೆ ನೀರು ಕುಡಿವ ಭರದಲ್ಲಿ ನಾಲೆಗೆ ಬಿದ್ದಿದೆ. ಅಲ್ಲಿಂದ ಮೇಲೆ ಬರಲು ಸಾಧ್ಯವಾಗದೆ ಪರದಾಡುತ್ತಿದ್ದ ಮರಿಯಾನೆಯನ್ನು ಅರಣ್ಯ ಇಲಾಖೆಯವರು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.
Back to top button
error: Content is protected !!