ಅರಣ್ಯ ವನ್ಯಜೀವಿ

ಮೈಸೂರು ದಸರಾ: ಪ್ರಯಾಣ ಬೆಳೆಸಿದ ಕೊಡಗಿನ ಸಾಕಾನೆಗಳು

ಕುಶಾಲನಗರ, ಆ 31: ಮೈಸೂರು ದಸರಾಗೆ ತೆರಳಿದ ದುಬಾರೆ, ಆನೆಕಾಡು ಸಾಕಾನೆಗಳು. ಆನೆಕಾಡಿನ ವಿಜಯ, ದುಬಾರೆಯ‌ ಧನಂಜಯ, ಗೋಪಿ ಸಾಕಾನೆಗಳು. ಮೊದಲ ಹಂತದಲ್ಲಿ ತೆರಳಿದ ಮೂರು ಆನೆಗಳು. ಗಜಪಯಣದಲ್ಲಿ ಪಾಲ್ಗೊಳ್ಳಲಿರುವ ಮೂರು ಸಾಕಾನೆಗಳು.ಎರಡನೇ ಹಂತದಲ್ಲಿ ತೆರಳಲಿವೆ ಮೂರು ಸಾಕಾನೆಗಳು.

Related Articles

Leave a Reply

Your email address will not be published. Required fields are marked *

Back to top button
error: Content is protected !!