ಕುಶಾಲನಗರ, ಏ 04:ಸಮರ್ಪಕ ದಾಖಲೆಯಿಲ್ಲದೆ ಸಾಗಾಟವಾಗುತ್ತಿದ್ದ ಹಣ ಪತ್ತೆಯಾಗಿದ್ದು ಒಟ್ಟು ರೂ 5.5 ಲಕ್ಷ ವಶಪಡಿಸಿಕೊಂಡ ಪೊಲೀಸರು. ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ತಪಾಸಣೆ ಸಂದರ್ಭ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮಂಗಳವಾರ 5.5 ಲಕ್ಷ ಹಣ ಸೀಜ್ ಮಾಡಲಾಗಿದೆ. ಎರಡು ಬೈಕ್, ಒಂದು ಟ್ರಕ್ ನಲ್ಲಿ ದೊರೆತ ದಾಖಲೆ ರಹಿತ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Back to top button
error: Content is protected !!