ಪರಿಸರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶ್ರಮದಾನ

ಕುಶಾಲನಗರ, ಸೆ 30: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ರೋಡ್ ಟ್ರಸ್ಟ್ ಇವರ ವತಿಯಿಂದ ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಚಿಕ್ಕ‌ಅಳುವಾರದಲ್ಲಿ ಶ್ರೀ ಚಿಕ್ಕ ಅಳುವರದಮ್ಮ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಲಾಯಿತು

ಇಂದಿನ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಯವರಾದ ಹನುಮಂತಪ್ಪ ಅಂಗಡಿ, ದೇವಸ್ಥಾನ ಕಮಿಟಿ ಅಧ್ಯಕ್ಷರಾದ ರಮೇಶ್, ನವ ಜೀವನ ಸಮಿತಿ ಅಧ್ಯಕ್ಷರಾದ ರಘು, ಮೇಲ್ವಿಚಾರಕರಾದ ಯತೀಶ್, ದೇವಸ್ಥಾನ ಕಮಿಟಿಯ ಸದಸ್ಯರುಗಳು, ಶ್ರೀ ಚಿಕ್ಕ‌ಅಳುವಾರದಮ್ಮ ನವ ಜೀವನ ಸಮಿತಿಯ ಎಲ್ಲಾ ಸದಸ್ಯರುಗಳು, ಶೌರ್ಯ ತಂಡದ ಸದಸ್ಯರು, ಊರಿನ ಗಣ್ಯರು, ಸೇವಾ ಪ್ರತಿನಿಧಿಯವರಾದ ಸುಮಲತ ಜೆ ಬಿ, ಕಲ್ಪನಾ, ರೇಣುಕಾ, ಸ್ವಾತಿ, ಪವಿತ್ರ ಲಕ್ಷ್ಮಿ ಮೊದಲಾದವರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!