ಪರಿಸರ

ಚಿಕ್ಲಿಹೊಳೆ ಅಣೆಕಟ್ಟೆ ಪ್ರದೇಶದಲ್ಲಿ ವಿದ್ಯಾರ್ಥಿಗಳಿಂದ ಸ್ವಚ್ಚತಾ ಕಾರ್ಯ

ಕುಶಾಲನಗರ, ನ 13:

ಪರಿಸರ ಮತ್ತು ಸುಸ್ಥಿರತೆ ದಿನದ ಪ್ರಯುಕ್ತ ‘ನಮ್ಮ ಭೂಮಿಯನ್ನು ರಕ್ಷಿಸಿ, ನಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ’ ಅಭಿಯಾನದ ಅಂಗವಾಗಿ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ ಕೊಡಗರಹಳ್ಳಿ ಸ್ಕೌಟ್ ಅಂಡ್ ಗೈಡ್ ಮಕ್ಕಳ ವತಿಯಿಂದ ಚಿಕ್ಲಿಹೊಳೆ ಜಲಾಶಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕಸ ತೆಗೆದು ಶುಚಿತ್ವ ಕಾರ್ಯವನ್ನು ಹಮ್ಮಿಕೊಂಡಿದ್ದು ಶಾಲೆಯ ಸುಮಾರು 150 ಮಕ್ಕಳಿಗೆ ನೀರಾವರಿ ನಿಗಮದ ಅಸಿಸ್ಟೆಂಟ್ ಇಂಜಿನಿಯರ್
ಕಿರಣ್ ಡಿ.ಡಿ ಅವರು ತಂಪು ಪಾನೀಯ ಹಾಗೂ ಕುಡಿಯವ ನೀರು ಕೊಟ್ಟು ಸಹಕರಿಸಿದರು. ಇಂಜಿನಿಯರ್ ಅವರಿಗೆ ಶಾಲೆಯ ಪ್ರಾಂಶುಪಾಲರು, ವ್ಯವಸ್ಥಾಪಕರು ಹಾಗೂ ಕಂಬಿಬಾನೆ, ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ಅಭಿನಂದನೆಗಳು ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!