ಕುಶಾಲನಗರ, ಆ 11: ಅರಣ್ಯ ಇಲಾಖೆ ಕಛೇರಿ ಮುಂಭಾಗ ರಸ್ತೆ ಬದಿ ಮೀನು ಮಾರಾಟ ಮಾಡುವುದನ್ನು ಎತ್ತಂಗಡಿ ಮಾಡಿಸಿದ ಘಟನೆಗೆ ಸಂಬಂಧಿಸಿದಂತೆ ವಿನೂತನ ಪ್ರತಿಭಟನೆ ನಡೆಯಿತು. ಯಾರ್ಯಾರೋ ಮಾತು ಕೇಳಿ ಪುರಸಭೆಯವರು ಅಮಾಯಕರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪ್ರಮುಖರ ನೇತೃತ್ವದಲ್ಲಿ ಪುರಸಭೆ ಒಳಗೆ ಮೀನು ಮಾರಾಟ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.
Back to top button
error: Content is protected !!