ಪ್ರಕಟಣೆ

ಕೊಡಗಿನ ಪ್ರಥಮ ಬಿರ್ಲಾ ಓಪಸ್ ಪೇಂಟ್ ಗ್ಯಾಲೆರಿ ನಂದಿ ಪ್ಲೈವುಡ್ಸ್ & ಪೇಂಟ್ಸ್ ಕುಶಾಲನಗರದಲ್ಲಿ ಶುಭಾರಂಭ

ಕುಶಾಲನಗರ, ಜ 30: ಕೊಡಗಿನಲ್ಲಿ ಪ್ರಪ್ರಥಮವಾಗಿ ಬಿರ್ಲಾ ಓಪಸ್ ನ ಪೇಂಟ್ ಗ್ಯಾಲೆರಿ ಕುಶಾಲನಗರದಲ್ಲಿ ಶುಭಾರಂಭಗೊಂಡಿತು.

ಕುಶಾಲನಗರದ ಬೈಚನಹಳ್ಳಿಯ ಬಿ.ಎಂ.ರಸ್ತೆಯ ಬ್ಲೂಮೂನ್ ಪೆಟ್ರೋಲ್ ಬಂಕ್ ಸಮೀಪ ನಂದಿ ಪೇಂಟ್ಸ್ & ಪ್ಲೈವುಡ್ ಫ್ರಾಂಚೈಸಿಯ ಬಿರ್ಲಾ ಓಪಸ್ ಪೇಂಟ್ ಗ್ಯಾಲೆರಿಯನ್ನು
ಬಿರ್ಲ್ಮಾ ಓಪಸ್ ಪೇಂಟ್ಸ್ ನ ರೀಜನಲ್ ಸೇಲ್ಸ್ ಮೇನೇಜರ್ ಪ್ರಶಾಂತ ಕುಲಕರ್ಣಿ ಉದ್ಘಾಟಿಸಿದರು. ಬ್ರಾಂಡ್ ನ ಉತ್ಪನ್ನಗಳು, ಗುಣಮಟ್ಟ ಹಾಗೂ ರಿಯಾಯಿತಿ ಬಗ್ಗೆ ವಿವರಣೆ ನೀಡಿದರು.

ಈ ಸಂದರ್ಭ ಬಿರ್ಲಾ ಓಪಸ್ ಪೇಂಟ್ಸ್ ನ ಏರಿಯಾ ಸೇಲ್ಸ್ ಮೇನೇಜರ್ ಸುಪ್ರಿತ್ ಶೆಣೈ, ಟೆರಿಟರಿ ಸೇಲ್ಸ್ ಮೇನೇಜರ್ ಶರತ್, ನಂದಿ ಪೇಂಟ್ಸ್ & ಪ್ರೈವುಡ್ಸ್ ನ ಮಾಲೀಕ ದಿನೇಶ್, ಮೇನೇಜರ್ ಸಂದೀಪ್ ಸೇರಿದಂತೆ ಕಟ್ಟಡ ಕಾರ್ಮಿಕ ಪ್ರಮುಖರು  ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!