ಕುಶಾಲನಗರ, ನ 19: ಕಾವೇರಿ ನದಿ ತಟದಲ್ಲಿರುವ ಹೋಟೆಲ್, ವಾಣಿಜ್ಯ ಮಳಿಗೆಗಳ ವಿರುದ್ಧ ಕೊಡಗು ಅಭಿವೃದ್ಧಿ ಸಮಿತಿ ಹೋರಾಟಕ್ಕೆ ಚಿಂತಿಸಿದೆ. ನದಿ ತಟದಲ್ಲಿರುವ ಹೋಟೆಲ್, ರೆಸಾರ್ಟ್ ಗಳ ವಿರುದ್ದ ಹೋರಾಟಕ್ಕೆ ಸಿದ್ದತೆ ನಡೆಸಲಾಗುತ್ತಿದೆ.ನದಿ ತಟ ಒತ್ತುವರಿ, ಸರಕಾರಕ್ಕೆ ತೆರಿಗೆ ವಂಚನೆ, ನದಿಗೆ ತ್ಯಾಜ್ಯ ಹರಿಸುವುದು ಮತ್ತಿತರ ವಿಷಯಗಳ ಬಗ್ಗೆ ದಾಖಲೆ ಸಂಗ್ರಹಿಸಿ ಹೋರಾಟ ಕೈಗೊಳ್ಳುವುದಾಗಿ ತಿಳಿದುಬಂದಿದೆ.
Back to top button
error: Content is protected !!