ಕುಶಾಲನಗರ, ನ 19: ದಿನದಿಂದ ದಿನಕ್ಕೆ ಕಾವೇರಿ ನದಿ ಕಲ್ಮಶ ಹೆಚ್ಚಾಗುತ್ತಿದೆ. ನಿರಂತರ ಜಾಗೃತಿ ನಡುವೆಯೂ ಜೀವನದಿ ಕಾವೇರಿ ಗೆ ಸಂಕಷ್ಟ ತಪ್ಪುತ್ತಿಲ್ಲ.
ಇವತ್ತು ಬೆಳಗ್ಗೆ ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ನದಿ ಹರಿಯುತ್ತಿದ್ದ ಸಂದರ್ಭ ಕಂಡು ಬಂದ ದೃಶ್ಯ. ತ್ಯಾಜ್ಯ ನೀರು ಹರಿದು ಕಾವೇರಿ ನದಿ ಸೇರಿದ ಸಂದರ್ಭ ಕಂಡುಬಂದ ಅಸಹನೀಯ ದೃಶ್ಯ.
Back to top button
error: Content is protected !!