ಪರಿಸರ

ಹನುಮ ಜಯಂತಿಗೆ ಸ್ವಚ್ಚತೆ: ಗಿಡಗಂಟಿಗಳ ತೆರವು ಕಾರ್ಯ

ಕುಶಾಲನಗರ, ನ 13: ಕುಶಾಲನಗರದಲ್ಲಿ ಹನುಮ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಗಳ ಸಭೆಯಲ್ಲಿ ನೀಡಿದ ಸೂಚನೆ ಮೇರೆಗೆ ಹೆಚ್ ಆರ್ ಪಿ ಕಾಲೋನಿಯ ರಸ್ತೆಯ ಎಡ ಮತ್ತು ಬಲಭಾಗದಲ್ಲಿ ಬಾರಿ ಗಾತ್ರದ ಗಿಡ ಗಂಟೆಗಳನ್ನು ದಶಮಂಟಪದ ಸಮಿತಿಯ ಅಧ್ಯಕ್ಷ ಎಂ ಡಿ ಕೃಷ್ಣಪ್ಪ ನೇತೃತ್ವದಲ್ಲಿ ಸ್ವಚ್ಛಗೊಳಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!