ಕುಶಾಲನಗರ, ಅ 29: ಕೇರಳದ ಪ್ರವಾಸಿ ಬಸ್ ಗಳಲ್ಲಿ ಮಿತಿಮೀರಿದ ಕರ್ಕಶ ಸೌಂಡ್ ಸಿಸ್ಟಂ ನಿಂದ ಶಬ್ಧ ಮಾಲಿನ್ಯ ಉಂಟಾಗುತ್ತಿದ್ದು ಕುಶಾಲನಗರದಲ್ಲಿ ಸಂಚಾರಿ ಪೊಲೀಸರು ಮೂರು ಬಸ್ ಗಳಿಗೆ ದಂಡ ವಿಧಿಸಿದ್ದಾರೆ.
ಕುಶಾಲನಗರದ ಸುತ್ತಮುತ್ತಲಿನ ಪ್ರವಾಸಿ ತಾಣಗಳ ವೀಕ್ಷಣೆ ಮಾಡಿ ನಗರದ ಮುಖ್ಯ ರಸ್ತೆಯಲ್ಲಿ ಹೋಗುವ ಸಂದರ್ಭದಲ್ಲಿ ಹೆಚ್ಚು ಶಬ್ದ ಮಾಲಿನ್ಯ ಮಾಡಿದ ವಾಹನಗಳನ್ನು ಕುಶಾಲನಗರ ಸಂಚಾರಿ ಪೋಲಿಸ್ ಅಧಿಕಾರಿ ವರ್ಗದವರು ಪತ್ತೆ ಹಚ್ಚಿ ಚಾಲಕರಿಗೆ ಸ್ಧಳದಲ್ಲಿ ದಂಡ ವಿಧಿಸುವ ಕಾರ್ಯಕ್ಕೆ ಮುಂದಾಗಿರುವುದು ಕಂಡುಬರುತ್ತಿದೆ.
Back to top button
error: Content is protected !!