ಕುಶಾಲನಗರ, ಸೆ 30: ದಿನಾಂಕ: 22-09-2025 ರಿಂದ ಆರಂಭವಾದ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ದಿನಾಂಕ : 29-09-2025 ಕ್ಕೆ ತನಗೆ ನೀಡಲಾಗಿದ್ದ ಗುರಿಮೀರಿ ಸಾಧನೆ ಮಾಡಿ ಕೊಡಗು ಜಿಲ್ಲೆಯಲ್ಲಿಯೇ ಮೊದಲಿಗೆ ಸಮೀಕ್ಷೆ ಪೂರ್ಣ ಗೊಳಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೊರೆನೂರಿನ ಶಿಕ್ಷಕ ಮಹಾಂತೇಶ್ ಲಿಂಗದಹಳ್ಳಿ ಇವರನ್ನು ಕುಶಾಲನಗರ ತಾಲ್ಲೂಕು ಆಡಳಿತದ ವತಿಯಿಂದ ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ರವರು ಸನ್ಮಾನಿಸಿ ಅಭಿನಂದಿಸಿದರು.
Back to top button
error: Content is protected !!