ಕುಶಾಲನಗರ, ಆ 24:ಕೊಡಗು ಜಿಲ್ಲಾ ಅನುದಾನಿತ ನೌಕರರ ಜಿಲ್ಲಾ ಮಟ್ಟದ ಸಭೆ 24/8/2025ರ ಮಡಿಕೇರಿ ಸೆಂಟ್ ಮೇಕೆಲ್ ಪ್ರೌಢ ಶಾಲೆ ಸಭಾಂಗಣದಲ್ಲಿ ಶ್ರೀ ಪ್ರಭುಕುಮಾರ್ ಅಧ್ಯಕ್ಷತ್ತೆಯಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಶ್ರೀ ನಾಗರಾಜ್ ಎಸ್.ಸಂಘದ ಮಹತ್ವ ಮತ್ತು ಸಂಘದ ಕಾರ್ಯವೈಖರಿ ಬಗ್ಗೆ ಸಭೆಯಲ್ಲಿ ತಿಳಿಸಿದರು. ಈ ಸಭೆಯಲ್ಲಿ ಜಿಲ್ಲಾ ಖಜಾಂಚಿ /ಪದಾಧಿಕಾರಿಗಳು ಮೂರು ತಾಲೂಕಿನ ಅಧ್ಯಕ್ಷರು/ಕಾರ್ಯದರ್ಶಿಗಳು, ಪದಾಧಿಕಾರಿಗಳು. ಮಾನ್ಯ ಮುಖ್ಯ ಶಿಕ್ಷಕರು /ಸಹ ಶಿಕ್ಷಕರು, ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇವರೆಲ್ಲರಿಗೂ ಕಾರ್ಯದರ್ಶಿ ಧನ್ಯವಾದಗಳನ್ನು ತಿಳಿಸಿರುತ್ತಾರೆ.
Back to top button
error: Content is protected !!