ಕುಶಾಲನಗರ, ಆ 20: ಕುಶಾಲನಗರ ತಾಲ್ಲೂಕು ಸುಂಟಿಕೊಪ್ಪ ಹೋಬಳಿ ಉಲು ಗುಲಿ ಗ್ರಾಮದ ಮೊಹಮದ್ ರಫೀಕ್ ರವರ ಮನೆಯು ಮಳೆ ಗಾಳಿಯಿಂದ ಸಂಪೂರ್ಣ ಹಾನಿಯಾಗಿದ್ದು ಸದ್ರಿಯವರಿಗೆ ಆಹಾರ ಕಿಟ್ ನ್ನು ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ವಿತರಿಸಿ ಸಂಬಂಧಿಕರ ಮನೆಯಲ್ಲಿ ತಾತ್ಕಾಲಿಕ ವಾಗಿ ಉಳಿದುಕೊಳ್ಳಲು ಸೂಚಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
Back to top button
error: Content is protected !!