ಸಾಮಾಜಿಕ

ಕುಶಾಲನಗರ ರೂರಲ್ ಪೊಲೀಸ್ ಸ್ಟೇಷನ್ ಬಳಿ ಅತ್ಯಾಧುನಿಕ ಸಿ.ಸಿ. ಕ್ಯಾಮೆರಾ ಅಳವಡಿಕೆ

ಕುಶಾಲನಗರ, ಆ 16: ಕೂಡ್ಲೂರು ಕೈಗಾರಿಕಾ ಬಡಾವಣೆಯ ಸಕ್ಡೆನ್ ಕಾಫಿ ಕ್ಯೂರಿಂಗ್ ವರ್ಕ್ಸ್ ಸಹಯೋಗದೊಂದಿಗೆ ರೂರಲ್ ಪೊಲೀಸ್ ಸ್ಟೇಷನ್ ಬಳಿ ಸುಮಾರು 1.47 ಲಕ್ಷದಲ್ಲಿ ವೆಚ್ಚದಲ್ಲಿ ಅತ್ಯಾಧುನಿಕ ಸಿ.ಸಿ. ಕ್ಯಾಮೆರಾ  ಅಳವಡಿಸಲಾಗಿದೆ.

ಸಿ ಸಿ ಕ್ಯಾಮೆರಾ ಅಳವಡಿಕೆ ಸಂದರ್ಭ ಬಯಲು‌ ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ  ಸುದೀಪ್ ಕುಮಾರ್ ಹಾಗೂ ಸಕ್ಡೆನ್ ನ ಪ್ರತಿನಿಧಿ  ಅಣ್ಣಪ್ಪ ಮೇಲ್ವಿಚಾರಣೆ ನಡೆಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!