ಸಾಹಿತ್ಯ

ಕನ್ನಡ ಭಾಷೆ ಪ್ರಾದೇಶಿಕ ವೈವಿಧ್ಯಮಗೆ ಕನ್ನಡ ಸಿರಿ ಬಳಗದಿಂದ ಸ್ಪಂದನೆ

ಕುಶಾಲನಗರ, ಆ 11:ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ತನ್ನಂದೆ ಅದ ವೈವಿಧ್ಯೆ ಇರುವುದರಿಂದ ಶಾಸ್ತ್ರೀಯ ಸ್ಧಾನ ಮಾನ ಲಂಭಿಸಿದ್ದು ಈ. ಭಾಷೆಯನ್ನು ಪ್ರಾದೇಶಿಕವಾಗ ಹಾಡು ಭಾಷೆಯಲ್ಲಿ ಹೇಗೆ ಬಳಸುತ್ತಾರೆ ಎಂದು ಭಾರತದ ಸರಕಾರದಿಂದ ಪ್ರಾದೇಶಿಕ ಭಾಷೆಯ ಬಗ್ಗೆ ಐ.ಐ.ಟಿ. ಮದ್ರಾಸ್ ಭಾಷಾಣಿ ವತಿಯಿಂದ ಕೊಡಗಿನ ಕನ್ನಡ ಸಿರಿ ಬಳಗದ ಮೂಕಂತರ ನಡೆಸಿದ ಸಂದರ್ಶನದಲ್ಲಿ ಸುಮಾರು 32. ಕನ್ನಡ ಮನಸ್ಸು ಗಳು ಭಾಗವಹಿಸಿವು.
ವಿವಿಧ ರೀತಿಯ ಕನ್ನಡ ಸ್ಧಳೀಯ ಕನ್ನಡ ಭಾಷೆಯಲ್ಲಿನ ಸಂಭಾಷಣೆಗಳು ಹಾಗೂ ವ್ಯವಹಾರಿಕ ಬರವಣಿಗೆ ಮುಖಾಂತರ ಸಂದರ್ಶನದ ನಡೆಸಿದ್ದು,ಅದರಲ್ಲಿರುವ ಪ್ರಾದೇಶಿಕ ಭಾಷೆಯ ಸೊಗಡನ್ನು ಕ್ರೊಡಿಕರಿಸಿಕರಿಸಿದ ಐ.ಐ.ಟಿ‌ ತಂಡದ ಸೀನಿಯರ್ ಕ್ರೋಮೆಟ್ಸ್ ಮುಸ್ಧಕ್ ಯತಿರಾಜ್ ನವರು ಕೊಡಗಿನ ಕನ್ನಡ ಹಾಡು ಬಾಷೆಯ ಸೊಗಡಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಗದ ಅಧ್ಯಕ್ಷರಾದ ಲೋಕೇಶ್ ಸಾಗರ್ ನೇತ್ರತ್ವದಲ್ಲಿ ನಡೆದ ಸಂದರ್ಶನದ ತಂಡದಲ್ಲಿ ಸಾಹಿತಿ ಬಾರತ್ದಜತ ಅನಂದ ತೀರ್ಥ, ಹಳ್ಳಿ ಮನೆ ಮಾಲಿಕ ಕೆ.ಕೆ. ಮಂಜುನಾಥ ಕುಮಾರ್ ನಿವೃತ್ತ ಕಲಾ ಶಿಕ್ಷಕರಾದ ಉಮ ರಾ. ನಾಗೇಶ್ ಕ.ಸಪ. ತಾಲ್ಲೂಕು ಅಧ್ಯಕ್ಷ ಕೆ. ಎನ್. ‌ನಾಗೇಶ್, ನಿಕಟ ಪೂರ್ವ ಅಧ್ಯಕ್ಷ ಎಂ. ಡಿ. ರಂಗಸ್ವಾಮಿ ಸೇರಿದಂತೆ ಸುಮಾರು 36 .ಸದಸ್ಯರು ಭಾಗವಹಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!