ಸಭೆ

ಟೀಂ ವೀರ ಹನುಮ ಸೇವಾ ಸಮಿತಿ ಸಭೆ

ಕುಶಾಲನಗರ, ನ 26: ಅತ್ತೂರು, ಹಾರಂಗಿ, ಯಡವನಾಡು, ಹುದುಗೂರು, ದೊಡ್ಡತ್ತೂರು, ಚಿಕ್ಕತ್ತೂರು, ಸುಂದರನಗರದ ಟೀಂ ವೀರ ಹನುಮ ಸೇವಾ ಸಮಿತಿ ಸಭೆ ಚಿಕ್ಕತ್ತೂರು ಗ್ರಾಮದ ಸಮುದಾಯ ಭವನದಲ್ಲಿ ಸಮಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಹನುಮ ಜಯಂತಿ ಕಾರ್ಯಕ್ರಮದ ಮುಂದಿನ ರೂಪುರೇಷೆ ಗಳ ಬಗ್ಗೆ ಚರ್ಚಿಸಿಲಾಯಿತು.

ಈ ಸಂದರ್ಭ ಉಪಾಧ್ಯಕ್ಷರು ಗಳಾದ ಮಧು, ಮಲ್ಲಪ್ಪ, ಸಜನ್ ಕಿಶೋರ್, ರಾಮೇಗೌಡ ಏನ್, ಯೋಗೇಶ್ ಗೌಡ, ರಂಗಸ್ವಾಮಿ, ಕಾರ್ಯದರ್ಶಿ ಚೇತನ್, ಸಹ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ರಂಜಿತ್ ಗೌರವ ಅಧ್ಯಕ್ಷ ಪುಟ್ಟನಯ್ಯ ಮತ್ತು ಮಹಾ ಸಂಘಟನಾ ಕಾರ್ಯದರ್ಶಿ ಸ್ವಾಮೀ ಸಿ ಸಿ ಮತ್ತು ಸದಸ್ಯರು ಗಳ ಅವರ ನೇತೃತ್ವದಲ್ಲಿ ನಡೆಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!