ನಿದ್ರಾ ವ್ಯವಸ್ಥೆಗೆ ಜಾರಿದ ಕೆ ವೆಂಕಟೇಶ್ . ಸಿದ್ದರಾಮಯ್ಯನವರ ಮಕ ನೋಡಿ ಮತ ಹಾಕಿ ಪಿರಿಯಾಪಟ್ಟಣ ತಾಲೂಕುಗಳ ಮುಖ್ಯ ರಸ್ತೆಗಳ ಮತ್ತು ಅಭಿವೃದ್ಧಿಗಳು ಕುಂಠಿತ
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮೈಸೂರು ಮತ್ತು ಕೊಡಗು ಜಿಲ್ಲಾ ಸಂಚಾಲಕ
ಡಾಕ್ಟರ್ ಅರುಣ್ ಕುಮಾರ್ ಅಸಮಾಧಾನ
ಪಿರಿಯಾಪಟ್ಟಣ ತಾಲ್ಲೂಕಿನ ರಸ್ತೆಗಳು ಹಾಗೂ ಅಭಿವೃದ್ಧಿಗಳು ಕುಂಠಿತವಾಗಿವೆ ಕೆ ವೆಂಕಟೇಶ್ ರವರು ಬೇಜವಾಬ್ದಾರಿ ವರ್ತನೆಯಿಂದ ಶ್ರೀ ಸಿದ್ದರಾಮಯ್ಯನವರ ವರ್ಚಸ್ಸು ನಿಂದ ಪಿರಿಯಾಪಟ್ಟಣ ಶಾಸಕರಾಗಿ ಆಯ್ಕೆಯಾಗಿದರೆ ಹೊರತು ಜನ ಸಂಮೋಹದ ವ್ಯವಸ್ಥೆಗೆ ತಕ್ಕಂತೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ತಕ್ಷಣ ಶಾಸಕ ಮತ್ತು ಮಂತ್ರಿಗೆ ರಾಜೀನಾಮೆ ಕೊಡಲಿ ಎಂದು ಮೈಸೂರು ಮತ್ತು ಕೊಡಗು ಜಿಲ್ಲಾ ಸಂಚಾಲಕ ಡಾ. ಅರುಣ್ ಕುಮಾರ್ ಆಗ್ರಹ
ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ
ಪ್ರಜೆಗಳಿಗೆ ಸರಿಯಾದ ರೀತಿಯಾದ ತಾಲೂಕಿನ ಕ್ಷೇತ್ರವಾರು ಜನತೆಗೆ ಶಾಸಕರಾಗಿ ಪ್ರತಿಯೊಂದು ವಿಚಾರಗಳನ್ನು ಸಹ ಸೇವೆಯನ್ನ ಮಾಡಬೇಕು ಅದು ಅವರ ಕರ್ತವ್ಯ ಆದರೆ ತನ್ನ ಬೇಜಾಬ್ದಾರಿ ದುರಂಕಾರ ವರ್ತನೆ ಕುಂಭಕರ್ಣ ಅಂತರ ನಿದ್ದೆ ಮಾಡಿ ಪಿರಿಯಾಪಟ್ಟಣ ಕ್ಷೇತ್ರದ ಹಲವಾರು ರಸ್ತೆಗಳು ಗುಂಡಿ ಬಿದ್ದಿ ಹಳೇದಾಗಿದರೂ ಸಹ ಅವರು ಮಾತ್ರ ಸುಖದ ಸುಪ್ಪತ್ತಿನಲ್ಲಿ ಸರ್ಕಾರಿ ವಾಹನದಲ್ಲಿ ತೇಲಾಡುತ್ತಿದ್ದಾರೆ ಈ ತರ ದುರ್ಬುದ್ಧಿ ಈ ಪ್ರಜಾಪ್ರಭುತ್ವಕ್ಕೆ ಮಾರಕ
ಗೆದ್ದು ಒಂದು ವರ್ಷವಾಗಿದೆ ಯಾವುದೇ ಅಭಿವೃದ್ಧಿ ಕೆಲಸಗಳು ಮತ್ತು ರಸ್ತೆ ಅಭಿವೃದ್ಧಿ ಕೆಲಸಗಳು ಆಗಿಲ್ಲ ಆದರೆ ಮತ ಹಾಕಿದ ಪ್ರಜೆಗಳೇ ಎಮ್ಮೆ ತರ ಮೂಕ ವಿಸ್ಮಿತರಾಗಿದ್ದಾರೆ ಅದು ಅವರ ಪುಣ್ಯ
ಪಿರಿಯಾಪಟ್ಟಣ ತಾಲೂಕಿನ ಮುಖ್ಯ ರಸ್ತೆ ಬೆಟ್ಟದಪುರ ಕುಶಲನಗರ ಈ ರಸ್ತೆ. ಸಂಪೂರ್ಣ ಗುಂಡಿ ಬಿದ್ದು ಹಾಳಾಗಿದೆ, ಇಲ್ಲಿ ಬೆಟ್ಟಗಳನ್ನು ಒಡೆದು ಕ್ರಸ್ಸೆಸ್ ಗಳು ತಲೆ ಎತ್ತಿ ಕೆ ವೆಂಕಟೇಶ್ ರವರಿಗೆ ಹಣವನ್ನು ನೀಡಿ ಮನಸೋ ಇಚ್ಛೆ ಅವರ ಲಾರಿಗಳು ಟಿಪ್ಪರ್ಗಳು ಬೇಕಾ ಬೆಟ್ಟಿ ಓಡಿ ರಸ್ತೆಗಳನ್ನು ಹಾಳು ಮಾಡಿವೆ ಆದರೆ ಅದು ಅವರ ಮನಸ್ಸಿಗೆ ಮುಟ್ಟುತ್ತಿಲ್ಲ ಏಕೆಂದರೆ ಅವರಿಂದ ಹಣ ಸಂಗ್ರಹವಾಗುತ್ತಿದೆ ಅಷ್ಟೇ ಇದು ಪ್ರತಿಯೊಬ್ಬರೂ ಯೋಚನೆ ಮಾಡಬೇಕು ಮುಸಲ್ಮಾನರು ದಲಿತರು. ಹಿಂದುಳಿದ ವರ್ಗದವರು ಒಕ್ಕಲಿಗರು ಕುರುಬರು ಮತವನ್ನ ಹಾಕಿ ಅವರನ್ನ ಗೆಲ್ಲಿಸಿದ್ದಾರೆ ಅಷ್ಟೇ ಹೊರತು ಬೇರೆ ಯಾವುದೇ ಪ್ರಶ್ನೆ ಕೇಳುವ ನೈತಿಕ ಹಕ್ಕಿಲ್ಲ ಏಕೆಂದರೆ ಶ್ರೀ ಸಿದ್ದರಾಮಯ್ಯನವರ ಮಕ ನೋಡಿ ವೋಟು ಹಾಕಿರುವುದು ಅಷ್ಟೇ
ಬೆಟ್ಟದಪುರ ಮತ್ತು ಕುಶಾಲನಗರ ರೋಡ್ ಸ್ಯಾಂಕ್ಷನ್ ಆಗಿದೆ ಅಂತ ಹೇಳಿದ್ದಾರೆ ಆದರೆ ಅದು ಆಗುವ ತನಕ ಮಳೆಯಲ್ಲಿ ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಬೇಕು ಅಲ್ಲವೇ ಪ್ರಜೆಗಳ ಆದ್ಯ ಕರ್ತವ್ಯ ಇಲ್ಲಿ ಪಕ್ಷ ಬೇದಗಳನ್ನು ಮರೆತು ಪಿರಿಯಾಪಟ್ಟಣದ ಸಂಪೂರ್ಣ ಪ್ರಗತಿಗೆ ಉಪಯೋಗ ಮಾಡಬೇಕೆ ಹೊರತು ಪಕ್ಷಾತೀತವಾಗಿ ಅಲ್ಲ
ಮುಂದೆ ಎರಡು ಮೂರು ದಿನಗಳಲ್ಲಿ ಮತ್ತು ಬೆಟ್ಟದಪುರ ರಸ್ತೆ ಮತ್ತು ಕುಶಲನಗರ ರಸ್ತೆಗಳ ಗುಂಡಿ ಮುಚ್ಚಿಲ್ಲ ಎಂದರೆ
ಪಿರಿಯಾಪಟ್ಟಣ ಶಾಸಕ ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಎದುರುಗಡೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ಉಪವಾಸ ಸತ್ಯಾಗ್ರಹವನ್ನು ಮಾಡಬೇಕಾಗುತ್ತದೆ ಎಂದು ಮೈಸೂರು ಮತ್ತು ಕೊಡಗು ಜಿಲ್ಲಾ ಸಂಚಾಲಕ ಡಾ. ಅರುಣ್ ಕುಮಾರ್ HR ಆಗ್ರಹಿಸಿದ್ದಾರೆ
ಡಾ. ಅರುಣ್ ಕುಮಾರ್ ಹೆಚ್ ಆರ್
MA, Mphil, Dip in Epigraphy, PhD
ಮಾಜಿ ಗ್ರಾ ಪಂ ಸದಸ್ಯರು
Back to top button
error: Content is protected !!