ಕುಶಾಲನಗರ, ಜೂ 30: ಪ್ರವಾಸಕ್ಕೆ ಆಗಮಿಸಿದ್ದ ಯುವಕ ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹೆರೂರಿನಲ್ಲಿ ನಡೆದಿದೆ.
ಮೈಸೂರಿನಿಂದ ಆಗಮಿಸಿದ್ದ 15 ಮಂದಿಯ ತಂಡದಲ್ಲಿದ್ದ ಶಶಿ ಎಂಬಾತ ಮೃತಪಟ್ಟವರು.
ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿದ್ದಾರೆ.
Back to top button
error: Content is protected !!