ಕುಶಾಲನಗರ, ಏ 09: ಕುಶಾಲನಗರದ ಆದಿಶಂಕರಾಚಾರ್ಯ ಬಡಾವಣೆಯಲ್ಲಿ ಈದ್ಗಾ ಮೈದಾನ ನಿರ್ಮಾಣ ಕಾಮಗಾರಿ ಆರೋಪ.
ಅವೈಜ್ಞಾನಿಕ ಹಾಗೂ ಅನುಮತಿ ಪಡೆಯದೆ ಜಾಮಿಯಾ ಮಸೀದಿಯಿಂದ ಕಾಮಗಾರಿ ಆರೋಪ.
ಬಡಾವಣೆಯ ಪುಷ್ಪಾಂಜಲಿ ಮಹಿಳಾ ಸಂಘ ಹಾಗೂ ನಿವಾಸಿಗಳ ಆರೋಪ.
ಕಾಮಗಾರಿ ಸ್ಥಗಿತಗೊಳಿಸುವಂತೆ ಪೊಲೀಸ್, ಕಂದಾಯ ಇಲಾಖೆಗೆ ಮನವಿ.
ಸ್ಮಶಾನಕ್ಕೆ ನೀಡಿದ ಜಾಗದಲ್ಲಿ ಈದ್ಗಾ ಮೈದಾನ ನಿರ್ಮಾಣಕ್ಕೆ ಮುಂದಾಗಿರುವುದಾಗಿ ಆರೋಪ.
ಕೂಡಲೆ ಕಾಮಗಾರಿ ಸ್ಥಗಿತಗೊಳಿಸಲು ಒತ್ತಾಯ
Back to top button
error: Content is protected !!