ಅಪಘಾತ

ಬೂದಿತಿಟ್ಟು ಬಳಿ ರಸ್ತೆ ಅವಘಡ: ಕಾರಿನಲ್ಲಿದ್ದವರು ಗಂಭೀರ

ಕುಶಾಲನಗರ, ಮಾ 29: ಪಿರಿಯಾಪಟ್ಟಣ- ಗೋಣಿಕೊಪ್ಪ ಮಾರ್ಗದ ಬೂದಿತಿಟ್ಟು ಬಳಿ ಕಾರೊಂದು ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದ ಇಬ್ಬರ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದ್ದು ಮೈಸೂರಿಗೆ ರವಾನಿಸಲಾಗಿದೆ. ಗಂಭೀರ ಗಾಯಗೊಂಡವರು ಮೂಲತಃ ವಾಲ್ನೂರಿನ ಅಬೂಬಕರ್ ಎಂದು ತಿಳಿದು ಬಂದಿದ್ದು ಪ್ರಸಕ್ತ ಇವರು‌ ವಿರಾಜಪೇಟೆಯಲ್ಲಿ ನೆಲೆಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!