ಕುಶಾಲನಗರ, ಮಾ 20:: ಗುಡ್ಡೆಹೊಸೂರು ಸಮೀಪದ ಬಾಳಯಗೋಡಿನಲ್ಲಿ ಸ್ನಾನಕ್ಕೆ ತೆರಳಿದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
7ನೇ ಹೊಸಕೋಟೆಯ ಸುರೇಶ್ ಎಂಬವರ ಪುತ್ರ ಪ್ರದೀಪ್ .20) ಮೃತಪಟ್ಟ ಯುವಕ.
ಸ್ನೇಹಿತರೊಂದಿಗೆ ಸ್ನಾನಕ್ಕೆ ಆಗಮಿಸಿದ್ದಾಗ ದುರ್ಘಟನೆ.
ಮೃತದೇಹ ಮೀನಿನ ಗಾಣ ಹಾಗೂ ಬಲೆಗಳಿಗೆ ಸಿಲುಕಿದ ಸ್ಥಿತಿಯಲ್ಲಿದೆ.
ಮೃತದೇಹ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.
Back to top button
error: Content is protected !!