ಕುಶಾಲನಗರ, ಮಾ 20: ಲೋಕಾಯುಕ್ತ ಬಲೆಗೆ ಬಿದ್ದ ಬ್ರೋಕರ್… ಸಬ್ರಿಜಿಸ್ಟರ್ ಎಸ್ಕೇಪ್!
ಕೊಡಗು ಜಿಲ್ಲೆ ಮಡಿಕೇರಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನಡೆದ ಘಟನೆ.
ಬ್ರೋಕರ್ ಹರಿದತ್ ಲಾಕ್, ಸಬ್ ರಿಜಿಸ್ಟರ್ ಸೌಮ್ಯಲತಾ ಎಸ್ಕೇಪ್!
ಪೌತಿ ಖಾತೆ ರಿಜಿಸ್ಟೇಷನ್ಗೆ 50000 ಬೇಡಿಕೆ ಇಟ್ಟಿದ್ದ ಸಬ್ ರಿಜಿಸ್ಟರ್.
2 ತಿಂಗಳಿಂದ ಪೌತಿಖಾತೆ ವರ್ಗಾವಣೆಗೆ ಸತಾಯಿಸಿದ್ದ ಸಬ್ ರಿಜಿಸ್ಟ್ರಾರ್
ಕೋರಂಗಾಲ ಗ್ರಾಮದ ನಂಗಾರು ಕುಮಾರ್ ಅವರಿಂದ ಹಣ ಪಡೆಯುವಾಗ ದಾಳಿ.
ಲೋಕಾಯುಕ್ತ ಪೊಲೀಸರ ದಾಳಿ ಅರಿತು ಎಸ್ಕೇಪ್ ಆದ ಅಧಿಕಾರಿ
ಆದರೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಏಜೆಂಟ್ ಹರಿದತ್.
ಲೋಕಾಯುಕ್ತ ಇನ್ಸ್ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ನಡೆದ ದಾಳಿ
Back to top button
error: Content is protected !!