ಕ್ರೀಡೆ
ರಾಷ್ಟ್ರೀಯ ಕಬಡ್ಡಿ ಕ್ರೀಡೆಗೆ ಕುಶಾಲನಗರದ ಹೇಮಂತ್ ಆಯ್ಕೆ


ಕುಶಾಲನಗರ, ಮಾ 19: ದಿನಾಂಕ 21. 3.2024. ರಿಂದ 24.03.2024. ರವರೆಗೆ ಮಹಾರಾಷ್ಟ್ರದ ಅಹಮದ್ ನಗರದಲ್ಲಿ ನಡೆಯಲಿರುವ 70ನೇ ರಾಷ್ಟ್ರೀಯ ಪುರುಷ ಕಬ್ಬಡಿ ತಂಡಕ್ಕೆ ಕೊಡಗು ಜಿಲ್ಲೆಯ ಕುಶಾಲನಗರದ ಗೀತಾ ಎಂಬುವರ ಪುತ್ರ ಹೇಮಂತ್ ಪಿ, ಆಯ್ಕೆ ಆಗಿರುತ್ತಾರೆ.