ಕುಶಾಲನಗರ, ಫೆ 26: ಸ್ನೇಹಿತರೊಂದಿಗೆ ಈಜಲು ನದಿಗಿಳಿದ ವಿದ್ಯಾರ್ಥಿಯೋರ್ವ ಮುಳುಗಿ ಮೃತಪಟ್ಟ ಘಟನೆ ಕಣಿವೆಯಲ್ಲಿ ನಡೆದಿದೆ.ಹೂಟಗಳ್ಳಿಯ ಹೃತ್ವಿಕ್ (16) ಮೃತ ದುರ್ದೈವಿ. ಬೆಟ್ಟದಪುರ ಬೆಟ್ಟಕ್ಕೆ ಸ್ನೇಹಿತರೊಂದಿಗೆ ಆಮಿಸಿದ್ದ ಹೃತ್ವಿಕ್ ಕಣಿವೆಯಲ್ಲಿ ಕಾವೇರಿ ನದಿಗೆ ಸ್ನಾನಕ್ಕಿಳಿದಾಗ ನೀರುಪಾಲಾಗಿದ್ದಾನೆ.ಮೃತದೇಹ ಶೋಧದಲ್ಲಿ ತೊಡಗಿರುವ ಅಗ್ನಿಶಾಮಕದಳ
Back to top button
error: Content is protected !!