ಶಿಕ್ಷಣ

ಸಿದ್ದಾಪುರ ಮಲೆಯಾಳಂ ಶಾಲೆಗೆ ಕಂಪ್ಯೂಟರ್, ಇನ್ವರ್ಟರ್ ಕೊಡುಗೆ

ಕುಶಾಲನಗರ, ಜ‌ 11: ಸಿದ್ದಾಪುರದ ಸ.ಹಿ.ಪ್ರಾ.ಮಲೆಯಾಳಂ ಶಾಲೆಗೆ ದಾನಿಗಳಾದ ಕೂಡಿಗೆಯ ಮಲ್ಲೇನಹಳ್ಳಿ ಗ್ರಾಮದ ಶಿರ್ಲಿ‌ ಜೇಕಬ್ ಮತ್ತು ಅವರ ಪುತ್ರ ಸಂದೇಶ್ ಅವರು ಎರಡು ಕಂಪ್ಯೂಟರ್ ಹಾಗೂ ಇನ್ವರ್ಟರ್ ಅನ್ನು ಕೊಡುಗೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!