ಪ್ರಕಟಣೆ
-
ವಿರಾಜಪೇಟೆ ಗಣೇಶ ವಿಸರ್ಜನೆ: ಸೆ.25 ರಿಂದ ವಾಹನ ಸಂಚಾರದಲ್ಲಿ ಮಾರ್ಗ ಬದಲಾವಣೆ
ಮಡಿಕೇರಿ ಸೆ.21:-ವಿರಾಜಪೇಟೆ ನಗರದಲ್ಲಿ ಈಗಾಗಲೇ ಪ್ರತಿಷ್ಠಾಪಿಸಲಾಗಿರುವ ಗಣಪತಿ ಮೂರ್ತಿಗಳ ವಿಸರ್ಜನೆ ಸಂಬಂಧ ವಾಹನ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಮೋಟಾರು ವಾಹನಗಳ ಕಾಯ್ದೆ…
Read More » -
ಗುರುವಾರ ಕುಶಾಲನಗರದಲ್ಲಿ ಬಿಜೆಪಿಯಿಂದ ಪ್ರತಿಭಟನೆ
ಕುಶಾಲನಗರ, ಸೆ 21: ಕುಶಾಲನಗರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಒತ್ತಾಯಿಸಿ ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಗುರುವಾರ (ಸೆ.24) ಬೆಳಗ್ಗೆ 10.30 ಗಂಟೆಗೆ ಕುಶಾಲನಗರ…
Read More » -
ನಿಮ್ಮ ಮನೆಗೆ ಹೊಸ ಲುಕ್… ನಿಮ್ಮ ಜೀವನಕ್ಕೆ ಹೊಸ ಕಂಫರ್ಟ್ ಗೆ ಜಯಲಕ್ಷ್ಮಿ ಫರ್ನಿಚರ್ಸ್ ಉತ್ತಮ ಆಯ್ಕೆ
ಮನೆಗೆ ಹೊಸ ಫರ್ನಿಚರ್ ಆಯ್ಕೆ ಮಾಡುವಾಗ ಕೇವಲ ವಿನ್ಯಾಸವಷ್ಟೇ ಮುಖ್ಯವಲ್ಲ. ಆರಾಮ, ಗುಣಮಟ್ಟ, ಉಪಯೋಗ ಮತ್ತು ಮನೆಯ ಒಟ್ಟಾರೆ ಲುಕ್ಗೆ ಹೊಂದಿಕೊಳ್ಳುವ ಆಯ್ಕೆ ಕೂಡ ಅಷ್ಟೇ ಮುಖ್ಯ.…
Read More » -
10 ಕೆಜಿ ತೂಕದ ಹೊಸ ಗ್ಯಾಸ್ ಸಿಲಿಂಡೆರ್ ಸಂಪರ್ಕಕ್ಕೆ ಸಂಪರ್ಕಿಸಿ ಬೆನಕಾ ಗ್ಯಾಸ್
ಕುಶಾಲನಗರ, ಸೆ 11: ಭಾರತ್ ಪೆಟ್ರೋಲಿಯಂ (BPCL) ಸಂಸ್ಥೆಯ ‘ಭಾರತ್ಗ್ಯಾಸ್ ಲೈಟ್ ಕಾಂಪೋಸಿಟ್ ಸಿಲಿಂಡರ್’ ಇದೀಗ ಕುಶಾಲನಗರದಲ್ಲಿ ಬೆನಕಾ ಗ್ಯಾಸ್ ಏಜೆನ್ಸಿಯಲ್ಲಿ ಲಭ್ಯವಿದೆ. ಇದು ಸಾಂಪ್ರದಾಯಿಕ ಕಬ್ಬಿಣದ…
Read More » -
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಕೊಡಗು ಯುವ ಘಟಕದ ಖಂಡನೆ
ಕುಶಾಲನಗರ, ಸೆ 10: ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಸಾಹೇಬರ ನಿವಾಸದ ಮೇಲೆ ಜಾರಿಗೊಳಿಸಲಾದ ಇ.ಡಿ. ಇಲಾಖೆಯ ದಾಳಿಯನ್ನು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಕೊಡಗು…
Read More » -
ಸೆ.9: ಸೀಗೆಹೊಸೂರಿನಲ್ಲಿ ವಾಣಿಜ್ಯ ಮಳಿಗೆ, ಗೋದಾಮು ಕಟ್ಟಡ ಉದ್ಘಾಟನೆ
ಕೂಡಿಗೆ, ಸೆ. 8: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನೂತನವಾಗಿ ಸೀಗೆಹೊಸೂರು ಗ್ರಾಮದಲ್ಲಿ ನಿರ್ಮಾಣಗೊಂಡಿರುವ ವಾಣಿಜ್ಯ ಮಳಿಗೆ, ಮತ್ತು ಗೋದಾಮು ಕಟ್ಟಡ…
Read More » -
ಸಿ.ಎನ್.ಸಿ.ಯ ‘ಕೆಲವು’ ಅಸಂವಿಧಾನಿಕ ಬೇಡಿಕೆಗಳಿಗೆ ಗೌಡ ಸಮಾಜಗಳ ಒಕ್ಕೂಟದ ವಿರೋಧ
ಕುಶಾಲನಗರ, ಸೆ 08:ಕೊಡಗು ಜಿಲ್ಲೆಯು ವಿವಿಧ ಮೂಲನಿವಾಸಿ ಜನಾಂಗಗಳು ಹಾಗೂ ಇತರ ಸಮುದಾಯಗಳು ಶತಮಾನಗಳಿಂದ ಸೌಹಾರ್ದತೆ ಮತ್ತು ಪರಸ್ಪರ ಗೌರವದಿಂದ ಜೀವಿಸುತ್ತಿರುವ ಪುಣ್ಯಭೂಮಿಯಾಗಿದೆ. ಇತ್ತೀಚೆಗೆ ಸಿ.ಎನ್.ಸಿ. (ಕೊಡವ…
Read More » -
ಸೋಮವಾರಪೇಟೆ ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸೋಮಯ್ಯ, ಕಾರ್ಯದರ್ಶಿಯಾಗಿ ತಳವಾರ್ ಆಯ್ಕೆ
ಕುಶಾಲನಗರ, ಸೆ.2: ಸೋಮವಾರಪೇಟೆ ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸೋಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕುಶಾಲನಗರ ಬಾಲಕಿಯರ…
Read More » -
ಸ್ಥಳೀಯರಿಗೆ ಗುತ್ತಿಗೆ ನೀಡಿ ಸಹಕರಿಸಲು ಸಂಘದ ಪದಾಧಿಕಾರಿಗಳ ಮನವಿ
ಕುಶಾಲನಗರ, ಸೆ 01: ಮುಂಬರುವ ಗೌರಿ ಗಣೇಶೋತ್ಸವ ಸೇರಿದಂತೆ ಎಲ್ಲಾ ಹಬ್ಬ, ಹರಿದಿನ, ವಿಶೇಷ ಸಮಾರಂಭ ಸಂದರ್ಭ ಐಡಿ ಕಾರ್ಡ್ ಹೊಂದಿರುವ ನೊಂದಾಯಿತ ಸದಸ್ಯರು ಮತ್ತು ಅಂಗಡಿ…
Read More » -
ನಾಳೆ, ಆ. 27 ರಂದು ಮದಲಾಪುರ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆ
ಕೂಡಿಗೆ, ಆ.26: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆಯ 27 ರಂದುಸಂಘದ ಅಧ್ಯಕ್ಷರಾದ ಎಸ್. ಆರ್. ಸುನಿಲ್ ರಾವ್…
Read More »