ಕುಶಾಲನಗರ, ಮೇ 21: ಕುಶಾಲನಗರದ ಗೋಪಾಲ್ ಸರ್ಕಲ್ ಬಳಿಯಿರುವ ಎಸ್.ಕೆ.ಎಸ್.ಫೈನಾನ್ಸ್ ಲಿ.ನ ಸಿಬ್ಬಂದಿಗಳು ಗ್ರಾಹಕರೊಂದಿಗೆ ಅಗೌರವದಿಂದ ನಡೆದುಕೊಳ್ಳುತ್ತಿದ್ದು ಕಿರುಕುಳ ಆರೋಪ ಬಂದಿದೆ. ಇದು ಮುಂದುವರೆದಲ್ಲಿ ಕರವೇ ವತಿಯಿಂದ ಫೈನಾನ್ಸ್ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುತ್ತದೆ ಎಂದು ಟಿ.ಎ.ನಾರಾಯಣಗೌಡರ ಕರವೇ ತಾಲೂಕು ಅಧ್ಯಕ್ಷ ಬಿ.ಜೆ.ಅಣ್ಣಯ್ಯ ಎಚ್ಚರಿಸಿದ್ದಾರೆ.
Back to top button
error: Content is protected !!