ಕುಶಾಲನಗರ: ದಿನಾಂಕ 23.8.2025 ರಂದು
ತೊರೆನೂರು ಪ್ರೌಢಶಾಲೆಯಲ್ಲಿ ಜರುಗಿದ ಕುಶಾಲನಗರ ‘ಎ’ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕುಶಾಲನಗರದ ಮೂಕಾಂಬಿಕಾ ಪ್ರೌಢ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ. ವಿಜೇತ ತಂಡಕ್ಕೆ
ಸಂಸ್ಥೆಯ ಅಧ್ಯಕ್ಷರಾದ ಕೆ .ಪಿ ಚಂದ್ರಕಲಾ,
ಶಾಲೆಯ ಮುಖ್ಯ ಶಿಕ್ಷಕರಾದ ಸುರೇಶ್ ಡಿ.ಕೆ, ರವರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರತಾಪ್ ಟಿ. ಎನ್. ವ್ಯವಸ್ಥಾಪಕರಾದ ನಗಿನ ಬಾನು,ಸಹ ಶಿಕ್ಷಕರಾದ ಕಾಂತರಾಜ್ , ಫಯಾಜ್, ಚಂದ್ರಶೇಖರ್, ಕಾಲೇಜಿನ ಪ್ರಾಂಶುಪಾಲರಾದ ಪ್ರಸನ್ನ ಕುಮಾರ್ ಉಪನ್ಯಾಸಕರಾದ ಹೇಮಂತ್, ಕಾಲೇಜು ವಿದ್ಯಾರ್ಥಿ ಚೇತನ್, ಡೀನ ಇನ್ನಿತರರು
ಉಪಸ್ಥಿತರಿದ್ದರು.
Back to top button
error: Content is protected !!