ಮಳೆ
-
ಕುಶಾಲನಗರ ಸಾಯಿ ಬಡಾವಣೆಗೆ ನುಗ್ಗಿದ ಕಾವೇರಿ, ಜಲಾವೃತಗೊಳ್ಳುತ್ತಿದೆ ರಸ್ತೆಗಳು
ಕುಶಾಲನಗರ, ಜು 19: ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ಕುಶಾಲನಗರ ಭಾಗದ ಜನವಸತಿ ಪ್ರದೇಶಕ್ಕೆ ನದಿ ನೀರು ನುಗ್ಗುತ್ತಿದೆ. ಸಾಯಿ ಬಡಾವಣೆಯತ್ತ ನಿನ್ನೆ ಸಂಜೆಯಿಂದ ನಿಧಾನಗತಿಯಲ್ಲಿ ನೀರು…
Read More » -
ರಂಗಸಮುದ್ರ ತೋಟದೊಳಗೆ ನುಗ್ಗಿದ ಚಿಕ್ಲಿಹೊಳೆ ನಾಲೆ ನೀರು
ಕುಶಾಲನಗರ, ಜು 18: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ರಂಗಸಮುದ್ರ ಮಾವಿನಹಳ್ಳಿ ಗ್ರಾಮದ ಸಟ್ಟೆಜನ ಗಿರೀಶ್ ಎಂಬವರ ತೋಟಕ್ಕೆ ಚಿಕ್ಲಿಹೊಳೆ ನಾಲೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ.…
Read More » -
ಸಾಯಿ ಬಡಾವಣೆಯತ್ತ ಕಾವೇರಿ?
ಕುಶಾಲನಗರ, ಜು 18: ಕುಶಾಲನಗರ ಕಾವೇರಿ ನದಿ ತಟದ ನಿವಾಸಿಗಳಲ್ಲಿ ಪ್ರಸಕ್ತ ಮಳೆ ಮತ್ತೆ ಪ್ರವಾಹ ಆತಂಕ ಸೃಷ್ಟಿಸಿದೆ. ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು ತಗ್ಗು…
Read More » -
ಕರ್ತೋಜಿ ಗ್ರಾಮ ಬಳಿ ಗುಡ್ಡ ಕುಸಿತ: ಸಂಚಾರ ಬಂದ್
ಕುಶಾಲನಗರ, ಜು 18: ಗುಡ್ಡೆ ಕುಸಿತ ಆತಂಕ-ಮಂಗಳೂರು ಮಡಿಕೇರಿ ರಸ್ತೆ ಸಂಚಾರ ಇಂದು ರಾತ್ರಿಯಿಂದಲೇ ಬಂದ್. ಕರ್ತೋಜಿ ಗ್ರಾಮ ಬಳಿ ಗುಡ್ಡ ಕುಸಿಯುವ ಸೂಚನೆ. ಮಂಗಳೂರು ಮಡಿಕೇರಿ…
Read More » -
ಮಳೆ ಅವಾಂತರ, ಕೆಸರುಗದ್ದೆಯಾದ ರಸ್ತೆಗಳು, ಮಾರಕ ರೋಗದ ಭೀತಿಯಲ್ಲಿ ಜನತೆ, ವಿದ್ಯಾರ್ಥಿಗಳ ಪರದಾಟ
(ಪಿ.ಎನ್.ದೇವೇಗೌಡ ಪಿರಿಯಾಪಟ್ಟಣ) ಪಿರಿಯಾಪಟ್ಟಣ, ಜು 18: ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರೈತರು, ಸಣ್ಣಪುಟ್ಟ ರಸ್ತೆಬದಿ ವ್ಯಾಪಾರಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ. ಈ ಬಾರಿ ತಾಲೂಕಿನಲ್ಲಿ…
Read More » -
ಗುಡ್ಡೆಹೊಸೂರು ಗ್ರಾಮದಲ್ಲಿ ಮನೆ ಹಂಚುಗಳು ನೆಲಸಮ
ಕುಶಾಲನಗರ, ಜು 15: ಗುಡ್ಡೆಹೊಸೂರು ಗ್ರಾಮದಲ್ಲಿ ಮಳೆಯಿಂದಾಗಿ ಕಣ್ಣಮ್ಮ ಎಂಬವರ ಮನೆಯ ಮೇಲ್ಚಾವಣಿ ಹೆಂಚುಗಳು ಭಾರೀ ಮಳೆಗೆ ನೆಲಕಚ್ಚಿವೆ. ಸ್ಥಳಕ್ಕೆ ಗ್ರಾಪಂ ವಾರ್ಡ್ ಸದಸ್ಯರಾದ ಸದಸ್ಯ ಪ್ರದೀಪ್,…
Read More » -
ನೀರಾವರಿ ನಿಗಮ ಕಾರ್ಯಪಾಲಕ ಅಭಿಯಂತರ ಕಛೇರಿ ತಡೆಗೋಡೆ ಕುಸಿತ
ಕುಶಾಲನಗರ, ಜು 15: ಕುಶಾಲನಗರದ ಹೆಚ್.ಆರ್ ಪಿ.ಕಾಲೋನಿಯಲ್ಲಿರುವ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಕಛೇರಿಯ ಕಾಂಪೌಂಡ್ ಅತಿಯಾದ ಮಳೆಯಿಂದ ಬಿದ್ದು ಹೋಗಿದೆ.
Read More » -
ಸೇತುವೆ ಮುಳುಗಡೆ, ನಾಳೆವರೆಗೆ ಕೊಡಗಿನಲ್ಲಿ ಆರೆಂಜ್ ಅಲರ್ಟ್ ಘೋಷಣೆ
ಕುಶಾಲನಗರ, ಜು 15: ಹಾರಂಗಿ ಡ್ಯಾಂ ನಿಂದ ಹೊರ ಹರಿವು ನೀರಿನ ಮಟ್ಟ ಹೆಚ್ಚಿರುವ ಬಗ್ಗೆ ಸ್ಥಳಕ್ಲೆ ಭೇಟಿ ನೀಡಿದ ತಹಸೀಲ್ದಾರ್ ಕಿರಣ್ ಗೌರಯ್ಯ ಪರಿಶೀಲಿಸಿದ್ದು ಹಾರಂಗಿ…
Read More » -
ಹಾರಂಗಿ ಅಣೆಕಟ್ಟೆಯಿಂದ ಹೆಚ್ಚುವರಿ ನೀರು ಬಿಡುಗಡೆ: ಕಿರುಸೇತುವೆ ಮುಳುಗಡೆ ಭೀತಿ
ಕುಶಾಲನಗರ, ಜು 15: ಹಾರಂಗಿಯಿಂದ ಹೆಚ್ಚಿನ ಪ್ರಮಾಣ ನೀರು ಹೊರಹರಿವು. ಅಣೆಕಟ್ಟೆ ಮುಂಭಾಗದ ಕಿರುಸೇತುವೆ ಮುಳುಗಡೆ ಸಾಧ್ಯತೆ. ಗುಡ್ಡೆಹೊಸೂರು-ಹಾರಂಗಿ-ಸೋಮವಾರಪೇಟೆ ಸಂಪರ್ಕ ಕಡಿತ ಆತಂಕ. ಪ್ರತಿಬಾರಿ 15 ಸಾವಿರ…
Read More » -
ಗಾಳಿ ಮಳೆ: ಮಾದಾಪಟ್ಟಣದಲ್ಲಿ ಮನೆಗೆ ಹಾನಿ
ಕುಶಾಲನಗರ, ಜು 15: ಮಾದಪಟ್ಟಣ ಗ್ರಾಮದ ಬಸವರಾಜು ಎಂಬವರ ಮನೆ ಗಾಳಿಗೆ ಮಳೆಗೆ ತೀವ್ರ ಹಾನಿ ಉಂಟಾಗಿದೆ. ಸ್ಥಳಕ್ಕೆ ಗುಡ್ಡೆ ಹೊಸೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ…
Read More »