ಕುಶಾಲನಗರ, ಆ 19:ಕುಶಾಲನಗರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ತಡೆ.
ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಬಗ್ಗೆ ಮುಖಂಡರ ಮಾಹಿತಿ.
ಇನ್ನೂ ಅಧಿಕಾರಿಗಳ ಕೈ ಸೇರದ ಆದೇಶ ಪತ್ರ.
ಗೆಲ್ಲುವ ನಿರೀಕ್ಷೆಯಲ್ಲಿದ್ದ ಕಾರಣ ಸ್ಟೇ ನಿರಾಸೆ ತಂದಿದೆ: ಎಂ.ಎಂ.ಚರಣ್.
ನಗರ ಬಿಜೆಪಿ ಅಧ್ಯಕ್ಷ ಎಂ.ಎಂ.ಚರಣ್.
ಬಿಜೆಪಿ-ಜೆಡಿಎಸ್ ಜಂಟಿಯಾಗಿ ಅಧಿಕಾರ ಪಡೆಯುವ ಯತ್ನಕ್ಕೆ ಹಿನ್ನಡೆಗೆ ಬೇಸರ.
ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಮುನ್ನಡೆಯುವ ಬಗ್ಗೆ ನಗರ ಜೆಡಿಎಸ್ ಅಧ್ಯಕ್ಷ ಚಂದ್ರು ಮಾಹಿತಿ.
Back to top button
error: Content is protected !!