ಕುಶಾಲನಗರ, ಜು೧೯: ಕುಶಾಲನಗರದ ಬಿ.ಎಂ.ರಸ್ತೆಯಲ್ಲಿರುವ ಸ್ಯಾಮ್ ಸಂಗ್ ಮೊಬೈಲ್ ಶೋರೂಂ ಅನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡರವರು ಉದ್ಘಾಟಿಸಿದರು.
ವಿ.ಎಂ.ಅಸೋಸಿಯೇಟ್ಸ್ ವತಿಯಿಂದ ಕೊಡಗು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭಿಸಲಾಗಿರುವ ಸ್ಯಾಮ್ ಸಂಗ್ ಎಕ್ಸ್ ಲ್ಲೂಸಿವ್ ಶೋರೂಂ ಅನ್ನು ಡಾ.ಮಂತರ್ ಗೌಡ ಉದ್ಘಾಟಿಸಿದರು. ೧.೭ ಲಕ್ಷ ರೂ ನೂತನ ಸ್ಯಾಮ್ ಸಂಗ್ ಫೋಲ್ಡ್ ೭ ಅನ್ನು ಶಾಸಕರು ಬಿಡುಗಡೆಗೊಳಿಸಿದರು.
ಈ ಸಂದರ್ಭ ಪುರಸಭೆ ಅಧ್ಯಕ್ಷರಾದ ಜಯಲಕ್ಷ್ಮಿ ಚಂದ್ರು, ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಇದ್ದರು.
Back to top button
error: Content is protected !!