ಕುಶಾಲನಗರ, ಡಿ 23: ಕುಶಾಲನಗರದಲ್ಲಿ ಬಾನುವಾರ ನಡೆಯುವ ಹನುಮ ಜಯಂತಿ ಆಚರಣೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಸಮಿತಿಯ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಹನುಮ ಜಯಂತಿ ಶೋಭಯಾತ್ರೆಯಲ್ಲಿ ಕುಶಾಲನಗರ, ಗುಡ್ಡೆಹೊಸೂರು, ಕೂಡಿಗೆ, ಜನತಾ ಕಾಲೋನಿ, ಗುಮ್ಮನಕೊಲ್ಲಿಯ ಒಟ್ಟು 8 ಮಂಟಪಗಳು ಪಾಲ್ಗೊಳ್ಳುತ್ತಿವೆ ಎಂದು ಕೃಷ್ಣಪ್ಪ ತಿಳಿಸಿದ್ದಾರೆ. ಇದೇ ಸಂದರ್ಭ ಎಲ್ಲರೂ ಶಾಂತಿ, ಸುವ್ಯವಸ್ಥೆ ಕಾಪಾಡಲು ಅವರು ಮನವಿ ಮಾಡಿದ್ದಾರೆ.
Back to top button
error: Content is protected !!