ಮನವಿ

ಮಡಿಕೇರಿ ಕ್ಷೇತ್ರದ ಶಾಸಕರಿಗೆ ಮನವಿ

ಕುಶಾಲನಗರ ನ. 28: ರಾಜ್ಯ ಆದಿಜಾಂಭವ ಸಂಘ ಕುಶಾಲನಗರ ಘಟಕದ ವತಿಯಿಂದ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿಗಾಗಿ ಆಗ್ರಹಿಸಿ, ಮುಂದಿನ ಅಧಿವೇಶನದಲ್ಲಿ ಆದಿ ಜಾಂಬವ ಮತ್ತು ಚಲವಾದಿ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸಲು ಸದಾಶಿವ ಆಯೋಗದ ವರದಿಯನ್ನು ಜಾರಿಗೆ ಮಾಡುವ ವಿಷಯವನ್ನು ಚರ್ಚಿಸುವಂತೆ ಸಂಘದ ವತಿಯಿಂದ ಮಡಿಕೇರಿ ಕ್ಷೇತ್ರದ ಶಾಸಕ ಡಾ, ಮಂಥರ್ ಗೌಡ ಅವರಿಗೆ ಶಾಸಕರ ಕಛೇರಿಯಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಆದಿಜಾಂಭವ ಸಂಘದ ಅಧ್ಯಕ್ಷ ಟಿ. ಡಿ. ವರದರಾಜದಾಸ್, ಕಾರ್ಯದರ್ಶಿ ರಾಮಚಂದ್ರ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಕುಮಾರ್ ಸ್ವಾಮಿ, ಕಾರ್ಯದರ್ಶಿ ಸುಂದರದಾಸ್ ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!