ಅಪಘಾತ

ಬೈಚನಹಳ್ಳಿ: ಗೂಡ್ಸ್ ಗಾಡಿ-ಬೈಕ್ ನಡುವೆ ಅಪಘಾತ: ಸವಾರ ಗಂಭೀರ

ಕುಶಾಲನಗರ, ಫೆ 19: ಬೈಚನಹಳ್ಳಿ ಮಾರಮ್ಮ ದೇವಾಲಯ ಮುಂಭಾಗ ಹೆದ್ದಾರಿಯಲ್ಲಿ ಗೂಡ್ಸ್ ವಾಹನಕ್ಕೆ ಯೋಗಾನಂದ‌ ಬಡಾವಣೆಯದ ಬಂದ ದ್ವಿಚಕ್ರ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮಾರುಕಟ್ಟೆ ರಸ್ತೆಯ ಟಿಂಕರ್ ನೌಶಾದ್ ಎಂಬವರ‌ ಪುತ್ರ ಗಂಭೀರವಾಗಿ ಗಾಯಗೊಂಡಿದ್ದು ಮೈಸೂರಿಗೆ ರವಾನಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!