ಧಾರ್ಮಿಕ

ವಾಸವಿ ಯುವಜನ ಸಂಘದಿಂದ 101 ಗಣಪತಿಗಳ ಪ್ರತಿಷ್ಠಾಪನೆ: ರಂಗಪೂಜೆ

ಕುಶಾಲನಗರ, ಸೆ 14: ವಾಸವಿ ಯುವಜನ ಸಂಘದ ವತಿಯಿಂದ 2ನೇ ವರ್ಷದ 101 ಗಣಪತಿಗಳ ಪ್ರತಿಷ್ಠಾಪನೆ ಅಂಗವಾಗಿ ರಂಗ ಪೂಜಾ ಕಾರ್ಯಕ್ರಮ‌ ನಡೆಯಿತು.

ಈ ಪೂಜಾ ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷರಾದ ಬಿ ಎಲ್ ಉದಯ್ ಕುಮಾರ್, ವಾಸವಿ ಯುವಜನ ಸಂಘದ ಅಧ್ಯಕ್ಷರಾದ ಕೆ ಪ್ರವೀಣ್ , ಕಾರ್ಯದರ್ಶಿ ಬಿ ಎನ್ ಅಂಜನ್, ಉಪಾಧ್ಯಕ್ಷರಾದ ವೈಶಾಖ್, ಬಾಲಾಜಿ, ನಿರ್ದೇಶಕಗಳಾದ ಗೌತಮ್, ಭಗವಾನ್, ರವಿಪ್ರಕಾಶ್, ನಿಖಿಲ್, ರವರಿದ್ದರು. ಮಹಿಳಾ ಮಂಡಳಿ, ಯುವತಿರ ಸಂಘದ ಸದಸ್ಯರುಗಳು ಮತ್ತು ಕುಲಬಾಂಧವರೆಲ್ಲರೂ ಭಾಗವಹಿಸಿದ್ದರು.
ಪೂಜಾ ಕಾರ್ಯಕ್ರಮವನ್ನು ಗಿರೀಶ್ ಭಟ್ ಮತ್ತು ಯೋಗೀಶ್ ಭಟ್ ರವರು ನಡೆಸಿಕೊಟ್ಟರು.

Related Articles

Leave a Reply

Your email address will not be published. Required fields are marked *

Back to top button
error: Content is protected !!