ಕುಶಾಲನಗರ, ಅ 17: ಒಕ್ಕಲಿಗ ಸಮುದಾಯದ ಬಗ್ಗೆ ಪ್ರೊ.ಭಗವಾಬ್ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಕುಶಾಲನಗರ ತಾಲೂಕು ಒಕ್ಕಲಿಗ ಸಮಾಜದಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ರದಲ್ಲಿ ಭಗವಾನ್ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಭಗವಾನ್ ವಿರುದ್ದ ದೂರು ನೀಡಲಾಯಿತು.
ಈ ಸಂದರ್ಭ ಸಂಘ, ಸಮುದಾಯ ಪ್ರಮುಖರಾದ ಎಂ.ಕೆ.ದಿನೇಶ್, ವಿ.ಪಿ.ಶಶಿಧರ್, ಭಾರತೀಶ್, ಚಂದ್ರಕಲಾ, ರಂಗಸ್ವಾಮಿ, ಜಗದೀಶ್, ಚೇತನ್, ಕೃಷ್ಣೇಗೌಡ, ಸಣ್ಣೇಗೌಡ, ಕೃಷ್ಣಪ್ಪ, ಕೆ.ಜಿ.ಮನು ಮತ್ತಿತರರು ಇದ್ದರು.
Back to top button
error: Content is protected !!