ಕುಶಾಲನಗರ, ಸೆ 21:ಅಂಬೇಡ್ಕರ್ ಗೆ ಅಪಮಾನ ಖಂಡಿಸಿ ಕೂಡಿಗೆ ಗ್ರಾಪಂ ಗೆ ಮುತ್ತಿಗೆ.
ಅಂಬೇಡ್ಕರ್ ಭಾವಚಿತ್ರ ಮೂಲೆಗುಂಪು ಮಾಡಿದ ಆರೋಪ.
ಪಂಚಾಯತ್ ಆಡಳಿತ ಮಂಡಳಿ ವಿರುದ್ದ ದಲಿತಪರ ಸಂಘಟನೆಗಳು, ಗ್ರಾಮಸ್ಥರ ಪ್ರತಿಭಟನೆ.
ಸ್ಥಳಕ್ಕೆ ಆಗಮಿಸಿದ ತಾಲೂಕು ಇಒ ಜಯಣ್ಣ ಅವರಿಗೆ ಕ್ರಮಕ್ಕೆ ಒತ್ತಾಯಿಸಿ ಮನವಿ.
Back to top button
error: Content is protected !!