ಕುಶಾಲನಗರ, ಜು 27: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನು ಕೊಲ್ಲಿ ಹಾಡಿಯ ಗಂಗಮ್ಮ ಹಾಗೂ ತಮ್ಮ ರವರ ಮನೆ ಮೇಲೆ ಮರ ಬಿದ್ದ ಪರಿಣಾಮ ಅಡಿಗೆ ಮನೆ ಹಾಗೂ ಶೌಚಾಲಯ ಸಂಪೂರ್ಣ ಜಂಖಗೊಂಡಿದೆ. ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸಿ.ಎಲ್ ವಿಶ್ವ ಹಾಗೂ ಸದಸ್ಯೆ ಜಾಜಿ ತಮ್ಮಯ್ಯ ಪರಿಶೀಲಿಸಿದರು.
Back to top button
error: Content is protected !!