ಧಾರ್ಮಿಕ

ಚಂದ್ರಯಾನ 3: ಯಶಸ್ವಿಗೆ ಪ್ರಾರ್ಥಿಸಿ ಜಿಲ್ಲಾ ಬಿಜೆಪಿ ಯುವಮೋರ್ಚಾ ವಿಶೇಷ ಪೂಜೆ

ಕುಶಾಲನಗರ ಆ 23: ಚಂದ್ರಾಯಾನ 3 ವಿಕ್ರಮ ಲ್ಯಾಂಡರ್ ಯಶಸ್ವಿ ಆಗಲೆಂದು ಇಂದು ಕುಶಾಲನಗರದ ಗಣಪತಿ ದೇವಸ್ಥಾನದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ವಿಶೇಷ ಪೂಜೆ ಮಾಡಿಸಲಾಯಿತು.
ಈ ಸಂದರ್ಭ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿಯಾದ ನವನೀತ್ ಪೊನ್ನೇಟಿ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ರಾಮುನಾಥನ್ ನಗರ ಯುವ ಮೋರ್ಚ ಅಧ್ಯಕ್ಷ ಸುಮನ್, ಪ್ರಮುಖರಾದ ಅಮೃತ್ ರಾಜ್, ಕೃಷ್ಣಪ್ಪ, ಪುಂಡರಿಕಾಕ್ಷ, ರೂಪ ಉಮಾ ಶಂಕರ್, ಪ್ರವೀಣ್, ಯಶ್ವಂತ್, ಚಂದ್ರಶೇಖರ್, ಚಾಯ, ಪ್ರಶಾಂತ್ ಕೂಡಿಗೆ ಹಾಗೂ ಪ್ರಮುಖರು ವಿಶೇಷ ಪೂಜೆ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!