ಕುಶಾಲನಗರ, ಮಾ 05: ಕುಶಾಲನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಿಂಕ್ & ಡ್ರೈವ್ ಹಾಗೂ ಕಾರಿನ ಸೈಲೆನ್ಸರ್ ಅಲ್ಟರೇಷನ್ ಮಾಡಿದ ರಿಜ್ವಾನ್ ಹಾಗೂ ಅಜಿನಾಸ್ ಎಂಬವರ ವಿರುದ್ದ ಪ್ರಕರಣ ದಾಖಲಿಸಿ ಒಟ್ಟು 21 ಸಾವಿರ ದಂಡ ವಿಧಿಸಿ ವಸೂಲಿ ಮಾಡಲಾಯಿತು.
Back to top button
error: Content is protected !!